Coconut water advantages |10 benefits of drinking coconut water daily | Watch video

2017-08-07 7

Is it okay to drink coconut water daily on empty stomach? Coconut water contains plant hormones called cytokinins that are rich in anti-ageing, anti-thrombotic and anti-cancerous properties. In order to reap its maximum health benefits, you'll need to opt for fresh and pure coconut water. Anything that is available in a bottled form is laden with sugar. Hence, it is recommended to go for the natural option. In this video, we have mentioned the top health benefits of coconut water and the benefits of drinking this every day. Watch video

ಎಳನೀರಿನ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ. ಸಾಮಾನ್ಯವಾಗಿ ಪ್ರತಿ ಮನೆಯಲ್ಲಿಯೂ ತೆಂಗಿನಕಾಯಿಯ ವಿವಿಧ ಉತ್ಪನ್ನಗಳನ್ನು ಆಹಾರ, ಆರೋಗ್ಯ ಹಾಗೂ ಸೌಂದರ್ಯವರ್ಧಕವಾಗಿ ತಪ್ಪದೇ ಬಳಸುತ್ತಾರೆ. ಎಳನೀರನ್ನು ಕುಡಿಯುವ ಮೂಲಕ ಆರೋಗ್ಯವೃದ್ಧಿಯಾಗುವುದನ್ನು ಶತಮಾನಗಳ ಹಿಂದೆಯೇ ನಮ್ಮ ಪೂರ್ವಜರು ಕಂಡುಕೊಂಡಿದ್ದಾರೆ.ಎಳನೀರಿನ ಗರಿಷ್ಠ ಪ್ರಯೋಜನವನ್ನು ಪಡೆಯಬೇಕಾದರೆ ಈ ನೀರು ಯಾವುದೇ ಕಲಬೆರಕೆಯಿಲ್ಲದೇ ನೈಸರ್ಗಿಕ ರೂಪದಲ್ಲಿರಬೇಕು. ಹಾಗಾಗಿ ತಾಜಾ ಎಳನೀರನ್ನು ಕತ್ತರಿಸಿ ನೀರು ಕುಡಿಯುವುದೇ ಅತ್ಯಂತ ಆರೋಗ್ಯಕರವಾಗಿದೆ.ಇಂದಿನ ವೀಡಿಯೋದಲ್ಲಿ ಎಳನೀರನ್ನು ಕುಡಿಯುವುದರ ಪ್ರಯೋಜನಗಳನ್ನು ವಿವರಿಸಲಾಗಿದೆ ಹಾಗೂ ಖಾಲಿಹೊಟ್ಟೆಯಲ್ಲಿ ಕುಡಿಯುವುದರ ಮಹತ್ವವನ್ನೂ ವಿವರಿಸಲಾಗಿದೆ. ಈ ವೀಡಿಯೋ ನೋಡಿ